ಕ್ರೇಜಿಲೋಕ ವಿ. ರವಿಚಂದ್ರನ್ ಮತ್ತು ಡೈಸಿ ಬೋಪಣ್ಣ ಅಭಿನಯದ 2012 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರವನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದು ಕಾನ್ಫಿಡೆಂಟ್ ಗ್ರೂಪ್ ಮತ್ತು ಶಾಂತಿ ಪಿಕ್ಚರ್ಸ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕರು. == ಪಾತ್ರವರ್ಗ == ಬಸವರಾಜ್ ಕಟ್ಟಿಮನೆಯಾಗಿ ರವಿಚಂದ್ರನ್ ಸರಳಾ ಪಾತ್ರದಲ್ಲಿ ಡೈಸಿ ಬೋಪಣ್ಣ ಭಾರತಿ ವಿಷ್ಣುವರ್ಧನ್ ಚಾಂದಿನಿಯಾಗಿ ಹರ್ಷಿಕಾ ಪೂಣಚ್ಚ ಅಭಯ್ ಪಾತ್ರದಲ್ಲಿ ವಿಜಯ್ ಸೂರ್ಯ ಗಣಪತಿಯಾಗಿ ಅವಿನಾಶ್ ಹರಿಹರನಾಗಿ ನೀನಾಸಂ ಅಶ್ವಥ್ ರಮ್ಯಾ ಐಟಂ ನಂಬರ್ "ಘಲಬೆ ಗಲಾಬೆ" == ಧ್ವನಿಮುದ್ರಿಕೆ == ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ 7 ಹಾಡುಗಳನ್ನು ರಚಿಸಿದ್ದಾರೆ. ಚೈತ್ರಾ ಹೆಚ್ ಜಿ ಹಾಡಿರುವ "ಗಲಭೇ ಗಲಭೆ" ಹಾಡಿನಲ್ಲಿ ನಟಿ ರಮ್ಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಉಲ್ಲೇಖಗಳು ==